Bigg Boss kannada Season 6 : ಮೋದಿಯಿಂದ ಮೆಚ್ಚುಗೆ ಪಡೆದ ಶಶಿಕುಮಾರ್‌..! | FILMIBEAT KANNADA

2019-01-28 343

ಬಿಗ್‌ಬಾಸ್‌ ಸೀಸನ್‌-6ಗೆ ವರ್ಣರಂಜಿತ ತೆರೆ ಬಿದ್ದಿದೆ. ಬಿಗ್‌ಬಾಸ್‌ ಸೀಸನ್‌-6 ಕೂಡ ಅನಿರೀಕ್ಷಿತ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದು, ಕೊನೆಗೂ ಮಾಡರ್ನ್‌ ರೈತ ಶಶಿ ಕುಮಾರ್‌ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನವೀನ್‌ ಸಜ್ಜು ರನ್ನರ್‌ಅಪ್‌ಗೆ ತೃಪ್ತಿ ಪಟ್ಟುಕೊಂಡಿದ್ದಾರೆ.

The Bigg boss kannada Season-6 also witnessed an unpredictable outcome, and finally the modern farmer Shashi Kumar emerged as the winner. Naveen Sajju is pleased to runners up.